ರಾಮೋಜಿ ಅಕಾಡೆಮಿ ಆಫ್ ಮೂವೀಸ್ (RAM) ರಾಮೋಜಿ ಅಕಾಡೆಮಿ ಆಫ್ ಮೂವೀಸ್ (RAM) ಚಿತ್ರ ನಿರ್ಮಾಣದ ಬಹು ಆಯಾಮಗಳಲ್ಲಿ ಆಳವಾದ, ಸ್ವಯಂ-ಕಲಿಕೆಯುಕ್ತ ಮತ್ತು ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ನೀಡುವ ಡಿಜಿಟಲ್ ವೇದಿಕೆಯಾಗಿದೆ. ನಾವು ಮಮತೆಯಿಂದ RAM ಎಂದು ಕರೆಯುವ ಇದು ವಿಶ್ವದ ಅತಿದೊಡ್ಡ ಚಲನಚಿತ್ರ ನಗರ - ರಾಮೋಜಿ ಫಿಲ್ಮ್ ಸಿಟಿಯ ಉಪಕ್ರಮವಾಗಿದೆ.