ಚಿತ್ರರಂಗದಲ್ಲಿನ ನಿಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭವಾಗುತ್ತದೆ!
ನೀವು ಚಲನಚಿತ್ರಗಳ ಬಗ್ಗೆ ಉತ್ಸುಕರಾಗಿದ್ದರೆ, ಕಲಾ ಜ್ಞಾನಾರ್ಜನೆಯನ್ನು ಪಡೆಯಲು ಮತ್ತು ಚಿತ್ರರಂಗದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪ್ರಾಮಾಣಿಕವಾಗಿ ಸಿದ್ಧರಿದ್ದರೆ, ನೀವು ಸರಿಯಾದ ಸ್ಥಳದಲ್ಲಿ ಇದ್ದೀರಿ! ಚಿತ್ರಾಕಾಂಕ್ಷಿಗಳಾದ ನೀವುಗಳು ಇಲ್ಲಿ ಚಲನಚಿತ್ರ ನಿರ್ಮಾಣದ ವಿಭಿನ್ನ ಪ್ರಕಾರಗಳನ್ನು ಏಳು ಭಾರತೀಯ ಭಾಷೆಗಳಲ್ಲಿ ಕಲಿಯಬಹುದು. ಅವುಗಳು- ಹಿಂದಿ, ಮರಾಠಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಬಾಂಗ್ಲಾ ಜೊತೆಗೆ ಇಂಗ್ಲಿಷ್!
